Citizen character
Click Here for Citizen Charter
ಅರ್ಜಿಗಳನ್ನು ಸಲ್ಲಿಸುವಾಗ ನಾಗರೀಕರು ಅನುಸರಿಸಬೇಕಾದ ಕ್ರಮಗಳು ಹಾಗೂ ಅರ್ಜಿ ಜೊತೆ ಸಲ್ಲಿಸಬೇಕಾದ ದಾಖಲೆಗಳ ವಿವರ:
ಕ್ರ.ಸಂ 1) ಕಟ್ಟಡ ಕಟ್ಟಲು ಪರವಾನಿಗೆ ಕೊಡಲು 30-ದಿನಗಳು
* ಚಾಲ್ತಿ ವರ್ಷದ ಕಂದಾಯ ಮತ್ತು ನೀರಿನ ತೆರಿಗೆ ಪಾವತಿ ಪ್ರತಿ
* ನಗರ ಯೋಜನಾ ಪ್ರಾಧಿಕಾರಿಗಳಿಂದ ಪ್ರಾರಂಭಿಕ ಪತ್ರದ ಪ್ರತಿ
* ಬ್ಲೂ ಪ್ರಿಂಟಿನ್ (6) ಆರು ನಕಾಶೆಗಳು
* ಫಾರಂ-2 ರ ಎಸ್.ಬಿ.ಓ. ಶಡ್ಯೂಲ್ ಸಹಿ ಮಾಡಿದ ಪ್ರತಿ
* ಅಂದಾಜು ಪ್ರತಿ
* ಅಕ್ಕ ಪಕ್ಕದವರಿಂದ ಸಹಮತ
* ಖಾತೆ ಮತ್ತು ಅಳತೆಯ ಉತಾರ ನಕಲು
* ಮಂಜೂರಾದ ಲೇಔಟ್ ಪ್ರತಿ
* ಎನ್.ಎ.ಆದೇಶ ಪ್ರತಿ
ಕ್ರ.ಸಂ 2) ಕಟ್ಟಡ ಪರವಾನಿಗೆ ನವೀಕರಣಗೊಳಿಸಲು 15-ದಿನಗಳು
* ನಿಗಧಿತ ನಮೂನೆಯಲ್ಲಿ ಅರ್ಜಿ
* ಚಾಲ್ತಿ ವರ್ಷದ ಕಂದಾಯ ಮತ್ತು ನೀರಿನ ತೆರಿಗೆ ಪಾವತಿ ಪ್ರತಿ
* ಕಟ್ಟಡದ ಹಾಲಿ ಸ್ಥಿತಿ ಮತ್ತು ಕಟ್ಟಡ ಕಟ್ಟಲು ವಿಳಂಬವಾಗಿರುವುದಕ್ಕೆ ಕಾರಣಗಳು.
ಕ್ರ.ಸಂ 3) ಉದ್ದಿಮೆ ಪರವಾನಿಗೆ ಪಡೆಯಬೇಕಾದಾಗ ದಾಖಲೆಗಳು ಮತ್ತು ಅನುಸರಿಸಬೇಕಾದ ಕ್ರಮಗಳು 30-ದಿನಗಳು
* ನಿಗಧಿತ ನಮೂನೆಯಲ್ಲಿ ಅರ್ಜಿ
* ಖಾತಾ ನಕಲು
* ನೀರಾಕ್ಷೇಪಣಾ ಪತ್ರ ಖಾತೆದಾರರಿಂ ಮತ್ತು ಅಕ್ಕಪಕ್ಕದವರಿಂದ
* ಚಾಲ್ತಿ ವರ್ಷದವೆರೆಗೆ ಕಂದಾಯ ಮತ್ತು ನೀರಿನ ತೆರಿಗೆ ಪಾವತಿ ಪ್ರತಿ
* ಕಟ್ಟಡ ಮಾಲೀಕರಿಂದ ಅಸ್ತಿ ಲೀಸ್ ಮಾಡಿರುವ ಒಪ್ಪಿಗೆ ಪತ್ರ
* ಕಟ್ಟಡದ ಬ್ಲೂ ಪ್ರಿಂಟ್ ನಕ್ಷೆ ಮತ್ತು ಫ್ಯಾಕ್ಟರಿ ಇನ್ಸಪೆಕ್ಟರ್ ಇವರಿಂದ ಪಡೆದ ಪ್ರಮಾಣ ಪತ್ರ
* ಅಪಾಯಕಾರಿ ಉದ್ದಿಮೆಗಳಿಗೆ ಸಂಬಂಧಪಟ್ಟ ಇಲಾಖೆಯಿಂದ ನೀರಾಕ್ಷೇಪಣಾ ಪತ್ರ
ಕ್ರ.ಸಂ 4) ನಲ್ಲಿ ಜೋಡಣೆ ರಸ್ತೆ ಕತ್ತರಿಸಲು ಅನುಮತಿ ಪಡೆಯಬೇಕಾದ ದಾಖಲಾತಿಗಳು ಮತ್ತು ಅನುಸರಿಸಬೇಕಾದ ಕ್ರಮಗಳು 20-ದಿನಗಳು
* ನಿಗದಿತ ನಮೂನೆಯಲ್ಲಿ ಅರ್ಜಿ
* ಖಾತಾ ನಕಲು
* ಚಾಲ್ತಿ ವರ್ಷದವರೆಗೆ ಕಂದಾಯ ಪಾವತಿ ಪ್ರತಿ
* ಅನುಮೋದಾಗಿರುವ ಕಟ್ಟದ ನಕ್ಷೆ ಪ್ಯ್ಲಾನ್ ಪ್ರತಿ
* ಬೈಲಾಗಳನ್ನು ಒಪ್ಪಿರುವುದಕ್ಕೆ ಪ್ರಮಾಣ ಪತ್ತ
* ನಿಗದಿತ ಠೇವಣಿ ರಸ್ತೆ ಕತ್ತರಿಸಲು ವೆಚ್ಚ
ಕ್ರ.ಸಂ 5) ನೀರಾಕ್ಷೇಪಣಾ ಪತ್ರ ಪಡೆಯಲು (ವಿದ್ಯುಚ್ವಕ್ತಿ ಮತ್ತು ಭೂ ಪರಿವರ್ತನೆ ) ದಾಖಲೆಗಳು ಮತ್ತು ಅನುಸರಿಸಬೇಕಾದ ಕ್ರಮಗಳು 15-ದಿನಗಳು
* ನಿಗದಿತ ನಮೂನೆಯಲ್ಲಿ ಅರ್ಜಿ
* ಖಾತಾ ನಕಲು
* ಮಾಲೀಕರಿಂದ ಒಪ್ಪಿಗೆ (ಬಾಡಿಗೆ ಕೊಟ್ಟಿದಲ್ಲಿ ) ಪ್ರಮಾಣ ಪತ್ರ
* ಚಾಲ್ತಿ ವರ್ಷದವರೆಗೆ ಕಂದಾಯ ಪಾವತಿ ಪ್ರತಿ ಮತ್ತು ನೀರಿನ ಕರ ಪಾವತಿಸಿದ ಪ್ರತಿ
* ಸರ್ವೆ ನಕ್ಷೆ
ಕ್ರ.ಸಂ 6) ವಾಸದ ದೃಢೀಕರಣ ಪತ್ರ ಪಡೆಯಲು ಲಗತ್ತೀಸಬೇಕಾದ ದಾಖಲೆಗಳು ಮತ್ತು ಅನುಸರಿಸಬೇಕಾದ ಕ್ರಮಗಳು 07-ದಿನಗಳು
* ನಿಗದಿತ ನಮೂನೆಯಲ್ಲಿ ಅರ್ಜಿ
* ಮತದಾರರ ಪಟ್ಟಿಯ ನಕಲು
* ಆಸ್ತಿಯ ಪ್ರಮಾಣ ಪತ್ರ ಇದ್ದರೆ
* ಆಸ್ತಿ ತೆರಿಗೆ ಪಾವತಿ ರಸೀದಿ ನಕಲು
* ಅರ್ಜಿದಾರರು ನಗರವಾಸಿ ಎಂದು ದೃಢೀಕರಿಸಲು ಇರುವ ದಾಖಲಾತಿಗಳು
ಕ್ರ.ಸಂ 7) ಜನನ ಮತ್ತು ಮರಣ ದೃಢೀಕರಣ ಪತ್ರ ಪಡೆಯಲು ಲಗತ್ತೀಸಬೇಕಾದ ದಾಖಲೆಗಳು ಮತ್ತು ಅನುಸರಿಸಬೇಕಾದ ಕ್ರಮಗಳು 03-ದಿನಗಳು
* ನಿಗದಿತ ನಮೂನೆಯಲ್ಲಿ ಅರ್ಜಿ
* ನಿಗದಿಪಡಿಸಿದ ಶುಲ್ಕ್ ಪಾವತಿಸಿದ ನಕಲು
ಕ್ರ.ಸಂ 8) ದೃಢೀಕರಣ ನಕಲು ಪಡೆಯಲು ಲಗತ್ತೀಸಬೇಕಾದ ದಾಖಲೆಗಳು ಮತ್ತು ಅನುಸರಿಸಬೇಕಾದ ಕ್ರಮಗಳು 03-ದಿನಗಳು
* ನಿಗದಿತ ನಮೂನೆಯಲ್ಲಿ ಅರ್ಜಿ
* ತೆರಿಗೆ ಪಾವತಿ ದಾಖಲೆ
ಕ್ರ.ಸಂ 9) ಖಾತಾ ವರ್ಗಾವಣೆಗಾಗಿ ಲಗತ್ತೀಸಬೇಕಾದ ದಾಖಲೆಗಳು ಮತ್ತು ಅನುಸರಿಸಬೇಕಾದ ಕ್ರಮಗಳು
* ನಿಗದಿತ ನಮೂನೆಯಲ್ಲಿ ಅರ್ಜಿ
* ಕ್ರಯ ಪತ್ರ ಹೆಸ್ಸೆಯಪತ್ರ ವಿಭಜನೆ ಪತ್ರ ವಿತಿ ಪತ್ರ ಕೊಡುಗೆ ಪತ್ರ (ನೊಂದಾಯಿತ)
* ಚಾಲ್ತಿ ಸಾಲಿನ ವರೆಗಿನ ಎನಕಂಬ್ರೆನ್ಸ್ ಪ್ರಮಾಣ ಪತ್ರ
* ಚಾಲ್ತಿ ವರ್ಷದವರೆಗೆ ಕಂದಾಯ ಪಾವತಿ ಪ್ರತಿ ಮತ್ತು ನೀರಿನ ಕರ ಪಾವತಿಸಿದ ರಸೀದಿಯ ನಕಲು
* ನಗರ ಸರ್ವೆ ನಕ್ಷೆಯ ನಕಲು (ಅವಶ್ಯವಿದ್ದರೆ)
* ಆಸ್ತಿ ನೊಂದಾಣಿಯಾಗದಿದ್ದಲ್ಲಿ ಸಂಬಂಧಿಸಿದ ಮಂದ ನೀರಾಕ್ಷೇಪಣಯ ಪ್ರಮಾಣ ಪತ್ರ (ನೊಂದಾಯಿತ)
* ಪಿತ್ರಾರ್ಜಿತ ಆಸ್ತಿ ಮಾಲೀಕರಿಂದ ಒಪ್ಪಿಗೆಯ ಪ್ರಮಾಣ ಪತ್ರ ಜೀವಿತದ ಪ್ರಮಾಣ ಪತ್ರ
* ನಿಗದಿತ ಶುಲ್ಕ್ ಪಾವತಿಸಿದ ರಸೀದಿಯ ನಕಲು
This page is maintained by Office Manager,CMC,Koppal the last updated date 21-02-2012

